ನವದೆಹಲಿ : ಭಾರತವು ರಷ್ಯಾದಿಂದ ಅಗ್ಗದ ಬೆಲೆಗೆ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಲಿದೆ.ಆದರೆ, ರಿಯಾಯಿತಿಯ ನಿಯಮಗಳನ್ನು ಅಂತಿಮಗೊಳಿಸಿಲ್ಲ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಷ್ಯಾಕ್ಕೆ ವಿಶ್ವದ 3ನೇ ತೈಲ ಆಮದುದಾರನಾಗಿರುವ ಭಾರತ ತೈಲ ಖರೀದಿಯನ್ನು ಮುಂದುವರಿಸಿದೆ.ಕಚ್ಚಾ ತೈಲ ಖರೀದಿಯ ಸರಾಸರಿ ಬೆಲೆ ಒಂದು ಬ್ಯಾರೆಲ್ಗೆ 100 ಡಾಲರ್ಗಿಂತಲೂ (7,756 ರೂ.) ಹೆಚ್ಚಿದೆ ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ. ಉಕ್ರೇನ್ ಮೇಲಿನ ಯುದ್ಧದಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಕಚ್ಚಾತೈಲ ಖರೀದಿಯ ಮೇಲೆ