ಡೆಹ್ರಾಡೂನ್: “ಸಮುದ್ರವೇ ಇರಲಿ, ಕಾಡೇ ಇರಲಿ…. ನಾವು ಎಲ್ಲ ಸ್ಥಳಗಳಿಗೂ ಲಸಿಕೆ ಪೂರೈಕೆ ಮಾಡಿದ್ದೇವೆ. ಆ ಮೂಲಕ ಪೂರ್ತಿ ವಿಶ್ವಕ್ಕೇ ಮಾದರಿಯಾಗಿ ನಿಂತಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.