ಮುಂಬೈ : ಭಾರತದಲ್ಲಿ ಇದೇ ಮೊದಲ ಬಾರಿಗೆ ‘ಬ್ಲಾಕ್ಚೈನ್ ಮದುವೆ’ಯನ್ನು ಪುಣೆಯ ಮೂಲದ ದಂಪತಿ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮಿಳು ದಂಪತಿ ಮೆಟಾವರ್ಸ್ನಲ್ಲಿ ವಿವಾಹವಾಗಿದ್ದು, ಇವರಿಬ್ಬರು ಮಹಾರಾಷ್ಟ್ರ ಮೂಲದ ದಂಪತಿ. ಇವರು ಓಪನ್ಸೀ ಪ್ಲಾಟ್ಫಾರ್ಮ್ನಿಂದ ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾಗಿದ್ದಾರೆ. ಇದರಲ್ಲಿ ಕುತೂಹಲಕಾರಿಯಾಗಿದ ವಿಷಯವೆಂದರೆ ಇದು ಭಾರತದ ಮೊದಲ ‘ಬ್ಲಾಕ್ಚೈನ್ ಮದುವೆ’ಯಾಗಿದೆ. ಲಿಂಕ್ಡ್ಇನ್ ಪೋಸ್ಟ್ ನ ಪ್ರಕಾರ, ಕಳೆದ ವರ್ಷ ನವೆಂಬರ್ನಲ್ಲಿ ಶ್ರುತಿ ನಾಯರ್ ಮತ್ತು ಅನಿಲ್ ನರಸಿಪುರಂ ಕಾನೂನುಬದ್ಧವಾಗಿ