ದುಬೈ : ಭಾರತದ ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತನ್ನು 4 ತಿಂಗಳು ಅಮಾನತುಗೊಳಿಸುವಂತೆ ಸಂಯುಕ್ತ ಅರಬ್ ಒಕ್ಕೂಟವು (ಯುಎಇ) ಆದೇಶಿಸಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ Wಂಒ ವರದಿ ಮಾಡಿದೆ. ಗಲ್ಫ್ ರಾಷ್ಟ್ರಗಳ ಆರ್ಥಿಕ ಸಚಿವಾಲಯವು ಜಾಗತಿಕ ವ್ಯಾಪಾರಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಕ್ರಮವಹಿಸಿದೆ. ಆದರೆ ದೇಶೀಯ ಬಳಕೆಗಾಗಿ ಯುಎಇಗೆ ಗೋಧಿ ರಫ್ತನ್ನು ಭಾರತ ಅನುಮೋದಿಸಿದೆ. ಭಾರತವು ಮೇ 14 ರಂದು ಗೋಧಿ ರಫ್ತನ್ನು ನಿಷೇಧಿಸಿತ್ತು. ಈಗಾಗಲೇ ನೀಡಲಾದ ಸಾಲದ