ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಭಾರತೀಯ ವಾಯುಸೇನೆಗೆ ಬಲ ತುಂಬಲು ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನಗಳ ಆಗಮನವಾಗಲಿದೆ. ಜುಲೈ 6 ರಂದು ಹರ್ಯಾಣದ ಅಂಬಾಲ ಜೆಟ್ ಬೇಸ್ ಗೆ ರಾಫೆಲ್ ಯುದ್ಧ ವಿಮಾನಗಳು ಆಗಮಿಸಲಿವೆ ಎನ್ನಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ರಾಫೆಲ್ ಯುದ್ಧ ವಿಮಾನಗಳು ವಾಯುಸೇನೆಗೆ ಇನ್ನಷ್ಟು ಬಲ ತುಂಬಲಿವೆ.ಚೀನಾ ಜತೆಗೆ ಸಂಘರ್ಷವಾದ ಬೆನ್ನಲ್ಲೇ ಭಾರತ ರಾಫೆಲ್ ಯುದ್ಧ ವಿಮಾನಗಳನ್ನು ಆದಷ್ಟು