ಜಮ್ಮು ಕಾಶ್ಮಿರದ ನೌಶೇರಾ ಸೆಕ್ಟರ್ನಲ್ಲಿ ಪಾಕ್ ಪೋಸ್ಟ್ಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ನಡೆಸಿದ್ದು ಅನೇಕ ಪಾಕ್ ನೆಲೆಗಳನ್ನು ಧ್ವಂಸಗೊಳಿಸಿದೆ. ಮೇಜರ್ ಜನರಲ್ ಅಶೋಕ್ ನೂರುಲ್ಲಾ ನೇತೃತ್ವದಲ್ಲಿ ಭಾರತೀಯ ಸೇನೆ, ಇಂದು ಬೆಳಿಗ್ಗೆಯಿಂದ ಪ್ರತಿದಾಳಿ ಆರಂಭಿಸಿದೆ. ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಸೇನಾ ಯೋಧರು ಮತ್ತು ನಾಗರಿಕರ ಹತ್ಯೆಗೆ ಯತ್ನಿಸುತ್ತಿರುವ ಪಾಕ್ಗೆ ಭಾರತ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಕೆಲ ದಿನಗಳ ಹಿಂದೆ ನೌಶೇರಾ ಸೆಕ್ಟರ್ನಲ್ಲಿ