ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಯಾವಾಗಲೂ ಪ್ರಕ್ಷುಬ್ದವಾಗಿಯೇ ಇರುತ್ತೆ. ಈ ವರ್ಷ ಹಿಂದೆಂದಿಗಿಂತಲೂ ಉಗ್ರ ಉಪಟಳ ಹೆಚ್ಚಿದೆ. ಕಳೆದ ಏಳೇ ತಿಂಗಳಲ್ಲಿ 110 ಉಗ್ರರನ್ನ ಸೇನೆ ಹೊಡೆದುರುಳಿಸಿದೆ. ಅದರಲ್ಲಿ ಲಷ್ಕರ್ ಕಮಾಂಡರ್ ಬಶೀರ್ ಅಹಮ್ಮದ್ ವಾನಿ, ಹಿಜ್ಬುಲ್ ಕಮಾಂಡರ್ ಸಬ್ಜಾರ್ ಭಟ್, ಲಷ್ಕರ್ ಕಮಾಂಡರ್ ಅಬು ದುಜಾನಾ ಪ್ರಮುಖರು. ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಮೋಸ್ಟ್ ವಾಂಟೆಡ್ 12 ಉಗ್ರರ ಪಟ್ಟಿಯನ್ನ ಮೇ ತಿಂಗಳಲ್ಲಿ ಸೇನೆ ಬಿಡುಗಡೆ ಮಾಡಿತ್ತು. ಇದರಲ್ಲಿ