ಭಾರತೀಯ ಸೈನಿಕರ ದಶಕಗಳ ಕನಸು ನನಸಾಗುವ ಕಾಲ ಬಂದಿದೆ. ಸದ್ಯದಲ್ಲೇ ಸೈನಿಕರಿಗೆ ಗುಂಡು ನಿರೋಧಕ ಅತ್ಯಾಧುನಿಕ ಹೆಲ್ಮೆಟ್ಗಳು ಸಿಗಲಿವೆ. ಈ ಹಿಂದೆ ಸೈನಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರ ಕಾನ್ಪುರ ಮೂಲದ ರಕ್ಷಣಾ ಪರಿಕರ ತಯಾರಿಕಾ ಸಂಸ್ಥೆ ಎಂಕೆಯು ಇಂಡಸ್ಟ್ರೀಸ್ಗೆ ಗುತ್ತಿಗೆಯನ್ನು ನೀಡಿತ್ತು. ಮತ್ತೀಗ ಹೆಲ್ಮೆಟ್ ತಯಾರಿಕೆ ಆರಂಭವಾಗಿದೆ. 1.58 ಲಕ್ಷ ಹೆಲ್ಮೆಟ್ಗೆ ಬೇಡಿಕೆ ಸಲ್ಲಿಸಲಾಗಿದ್ದು, ಅಂದಾಜು 180 ಕೋಟಿ ರೂ. ಯೋಜನೆ ಇದಾಗಿದೆ. ಕಂಪನಿಯು