ನವದೆಹಲಿ : ಸ್ಟಾರ್ಟ್ಅಪ್ ಕಂಪನಿಗಳು ನೀಡುವ ಲಾಭದಾಯಕ ಕೊಡುಗೆಗಳಿಂದ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಅದನ್ನು ಬೇಡ ಎನ್ನಲು ಸಾಧ್ಯವಿಲ್ಲ.ಸಾಮೂಹಿಕ ವಜಾಗಳ ಹಿಂದಿನ ಮುಖ್ಯ ಕಾರಣ ಏನು ಎಂಬುದನ್ನು ಕಂಪನಿಗಳು ಸ್ಪಷ್ಟಪಡಿಸಿಲ್ಲ. ಆದರೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಎಲ್ಲಾ ಕಂಪನಿಗಳಲ್ಲಿ ಸಾಮಾನ್ಯವಾಗಿರುವ ಒಂದು ಕಾರಣವೆಂದರೆ, ಹೂಡಿಕೆಯ ಕೊರತೆ.ಇದರೊಂದಿಗೆ ಹೆಚ್ಚಿನ ಸ್ಟಾರ್ಟ್ಅಪ್ ಕಂಪನಿಗಳು ಶಿಕ್ಷಣಕ್ಕೆ ಸಂಬಂಧಪಟ್ಟವುಗಳಾಗಿದ್ದು, ಲಾಕ್ಡೌನ್ ಮುಗಿದು ಶಾಲೆಗಳು ತೆರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಇವುಗಳಿಂದ ದೂರ ಉಳಿಯಲಾರಂಭಿಸಿದ್ದಾರೆ. ನಿಖರವಾದ ಅಂಕಿ ಅಂಶಗಳ ಬಗ್ಗೆ ಮಾತನಾಡುವುದಾದರೆ ಓಲಾ 2022ರ