ಮಕ್ಕಳಿಗೆ ಹಾಲುಣಿಸಲು ಹಾಗೂ ಸುಖ ಪ್ರಯಾಣಕ್ಕಾಗಿ ಕೇಂದ್ರ ರೈಲ್ವೆ ಇಲಾಖೆ ಉತ್ತರ ಭಾರತದಲ್ಲಿ ಪ್ರಾಯೋಗಿಕವಾಗಿ ಬೇಬಿ ಬರ್ತ್ ಆರಂಭಿಸಿದೆ. ಮಹಿಳಾ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆ ಡೆಲ್ಲಿ ವಿಭಾಗದಲ್ಲಿ ಹೊಸ ಭೋಗಿ ಪ್ರಯೋಗಿಕವಾಗಿ ಚಾಲನೆ ನೀಡಿದ್ಧಾರೆ. ಹಸುಗೂಸುಗಳಿಗೆ ಹಾಲುಣಿಸಲು ಹಾಗೂ ಮಕ್ಕಳೊಂದಿಗೆ ಮಹಿಳೆಯರು ಸುಖ ಪ್ರಯಾಣ ಮಾಡಲು ರೈಲ್ವೆ ಇಲಾಖೆ ಉತ್ತರ ಭಾರತದ ವಿಭಾಗೀಯ ಮಟ್ಟದಲ್ಲಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಮಹಿಳಾ ದಿನಾಚರಣೆ ಅಂಗವಾಗಿ