ನೊಯ್ಡಾ: ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ, ಪದ್ಮ ವಿಭೂಷಣ ಪುರಸ್ಕೃತ ಪ್ರೊಫೆಸರ್ ಯಶ್ ಪಾಲ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ವಯೋ ಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ಪ್ರೊಫೆಸರ್ ಯಶ್ ಪಾಲ್ ಸಿಂಗ್ ಅವರು, ನಿನ್ನೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 1926 ನವೆಂಬರ್ 26ರಂದು ಬ್ರಿಟೀಷ್ ಇಂಡಿಯಾದ ಜಂಗ್ ನಲ್ಲಿ ಜನಿಸಿದ ಯಶ್ ಪಾಲ್ ಸಿಂಗ್ ಅವರು, ಕಾಸ್ಮಿಕ್ ಕಿರಣಗಳ ಕುರಿತು ಸಂಶೋಧನೆ ಮಾಡಿ