ಬೆಂಗಳೂರು: ಭಾರತದಲ್ಲಿ ವಿವಾಹಿತ ಸ್ತ್ರೀಯರು ಗಂಡನ ಬಿಟ್ಟು ಬೇರೆ ಪುರುಷನ ಕಡೆಗೆ ಕಣ್ಣೆತ್ತಿಯೂ ನೋಡಲ್ಲ ಎನ್ನುವುದು ಹಳೆಯ ಕಾಲವಾಯ್ತು. ಇತ್ತೀಚೆಗಿನ ವರದಿಯೊಂದರ ಪ್ರಕಾರ ಸುಮಾರು 8 ಲಕ್ಷ ವಿವಾಹಿತ ಮಹಿಳೆಯರು ಪತಿಗೆ ಗೊತ್ತಾಗದೇ ಡೇಟಿಂಗ್ ಆಪ್ ಗಳಿಗೆ ರಿಜಿಸ್ಟರ್ ಮಾಡಿಕೊಂಡಿದ್ದಾರಂತೆ!