ನವದೆಹಲಿ: ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಂದ್ರಾಣಿ ಮುಖರ್ಜಿ ತನ್ನ ಪತಿಯಿಂದ ವಿಚ್ಛೇದನ ಸಂದರ್ಭದಲ್ಲಿ ಏನೇನು ಬೇಕೆಂದು ಬೇಡಿಕೆಯ ಪಟ್ಟಿ ಇಟ್ಟಿದ್ದಾರೆ.ಇಂದ್ರಾಣಿ ಬೇಡಿಕೆಯ ಪಟ್ಟಿಯಲ್ಲಿ ಫರ್ನೀಚರ್, ಆಭರಣಗಳು, ಕೆಲವು ಕಲಾಕೃತಿಗಳು ಸೇರಿವೆ. ಸಾಮಾನ್ಯವಾಗಿ ವಿಚ್ಛೇದನ ಸಂದರ್ಭದಲ್ಲಿ ಹಣ ಅಥವಾ ಆಸ್ತಿಗೆ ಪತ್ನಿಯರು ಬೇಡಿಕೆ ಇಡುತ್ತಾರೆ. ಆದರೆ ಇಂದ್ರಾಣಿ ಬೇಡಿಕೆಗಳು ವಿಚಿತ್ರವಾಗಿದೆ.ಇಬ್ಬರೂ ಇದೀಗ ಕೊಲೆ ಪ್ರಕರಣದಲ್ಲಿ ಆರ್ಥರ್ ರೋಡ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ಇಂದ್ರಾಣಿ