ನವದೆಹಲಿ: ದೃಶ್ಯಂ ಸಿನಿಮಾ ಪ್ರೇರಣೆಯಿಂದ ದೆಹಲಿಯಲ್ಲಿ ಕೊಲೆ ಆರೋಪಿಯೊಬ್ಬ ತನ್ನ ನೆರೆಮನೆಯವರ ಮೇಲೆ ಹಲ್ಲೆ ಆರೋಪ ಹೊರಿಸಲು ಮುಂದಾದ ಘಟನೆ ನಡೆದಿದೆ. ನೆರೆಮನೆಯ ಓಂಬೀರ್ ಎಂಬವರ ತಾಯಿಯನ್ನು ಕೊಲೆ ಮಾಡಿದ್ದ ಆರೋಪಿ ಜೈಲು ಪಾಲಾಗಿದೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೆಯಾಗಿ ಮನೆಗೆ ಬಂದಿದ್ದ. ಆದರೆ ಹೇಗಾದರೂ ಮಾಡಿ ಈ ಪ್ರಕರಣದಿಂದ ಪಾರಾಗಲು ಓಂಬೀರ್ ಕುಟುಂಬಸ್ಥರ ಬಳಿಕ ಗೋಗೆರೆದು ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಮನವಿ ಮಾಡಿದ್ದ. ಆದರೆ ಅವರು ಒಪ್ಪಿರಲಿಲ್ಲ.ಹೀಗಾಗಿ