Normal 0 false false false EN-US X-NONE X-NONE ನವದೆಹಲಿ : ಕೊರೊನಾ ಭೀತಿಗೆ ಐಆರ್ ಎಸ್ ಹಿರಿಯ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ. ಕಾರಿನಲ್ಲಿ ಆ್ಯಸಿಡ್ ಸೇವಿಸಿ ಅಧಿಕಾರಿ ಶಿವರಾಜ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವಾರ ಕೊರೊನಾ ಪರೀಕ್ಷೆ ಮಾಡಿಸಿದ್ದರು, ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದ್ರೂ ಕೊರೊನಾ ಭೀತಿಗೆ ಹೆದರಿ ಅಧಿಕಾರಿ ಕಾರಿನಲ್ಲಿ ಕುಳಿತು ಆ್ಯಸಿಡ್ ಸೇವಿಸಿ