ಚಂದ್ರಯಾನ 2: ಕೊನೆಗೂ ವಿಕ್ರಮ ಗೋಚರ, ಇಸ್ರೋಗೆ ಹೊಸ ಭರವಸೆ

ಬೆಂಗಳೂರು, ಸೋಮವಾರ, 9 ಸೆಪ್ಟಂಬರ್ 2019 (09:00 IST)

ಬೆಂಗಳೂರು: ಚಂದ್ರನ ಮೇಲೆ ಇಳಿಯುವ ಕೆಲವೇ ಕಿ.ಮೀ. ಮೊದಲು ಸಂಪರ್ಕರ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಪತ್ತೆಯಾಗಿದ್ದು, ಇಸ್ರೋ ವಿಜ್ಞಾನಿಗಳಲ್ಲಿ ಹೊಸ ಭರವಸೆ ಮೂಡಿದೆ.


 
ಚಂದ್ರನಿಂದ 100 ಕಿ.ಮೀ. ದೂರದಲ್ಲಿ ಸುತ್ತುತ್ತಿರುವ ಆರ್ಬಿಟರ್ ಸೆರೆಹಿಡಿದ ಚಿತ್ರವನ್ನು ವಿಶ್ಲೇಷಿಸಿ ವಿಕ್ರಮ್ ಲ್ಯಾಂಡರ್ ನ ಸ್ಥಳವನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ವಿಕ್ರಮ್ ಜತೆಗೆ ಸಂಪರ್ಕ ಸಾಧಿಸುವ ಪ್ರಯತ್ನ ಮುಂದುವರಿಸಲಾಗಿದೆ.
 
ಈ ಸಂತೋಷದ ವಿಚಾರವನ್ನು ಪ್ರಕಟಿಸಿರುವ ಇಸ್ರೋ ಅಧ್ಯಕ್ಷ ಕೆ ಶಿವನ್ ವಿಕ್ರಮ್ ಚಂದ್ರನ ಮೇಲೆ ಹಾರ್ಡ್ ಲ್ಯಾಂಡಿಂಗ್ ಆಗಿರುವ ಸಾಧ‍್ಯತೆಯಿದೆ ಎಂದಿದ್ದಾರೆ. 2.1 ಕಿ.ಮೀ. ಇದ್ದಾಗ ನಿಧಾನವಾಗಿ ಇಳಿಯಲು ಸಾಧ್ಯವಾಗದೇ ಚಂದ್ರನ ಮೇಲೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಬೀಳುವಾಗ ಯಾವುದಾದರೂ ಹಾನಿಯಾಗಿರಬಹುದೇ ಎಂದು ಈಗ ಪತ್ತೆ ಹೆಚ್ಚಲಾಗುತ್ತಿದೆ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಂದ್ರಯಾನ 2: ಕೊನೆಗೂ ವಿಕ್ರಮ ಗೋಚರ, ಇಸ್ರೋಗೆ ಹೊಸ ಭರವಸೆ

ಬೆಂಗಳೂರು: ಚಂದ್ರನ ಮೇಲೆ ಇಳಿಯುವ ಕೆಲವೇ ಕಿ.ಮೀ. ಮೊದಲು ಸಂಪರ್ಕರ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ...

news

ಅಕ್ರಮವಾಗಿ ಬಂದೋರಿಗೆ ಉಳಿಗಾಲವಿಲ್ಲ ಎಂದ ಅಮಿತ್ ಷಾ

ಬೇರೆ ರಾಷ್ಟ್ರಗಳಿಂದ ಬಂದು ಭಾರತದಲ್ಲಿ ಅಕ್ರಮವಾಗಿ ನೆಲೆ ನಿಂತರವರಿಗೆ ಉಳಿದುಕೊಳ್ಳೋಕೆ ಛಾನ್ಸೇ ಕೊಡೋದಿಲ್ಲ ...

news

ಡಿಕೆಶಿ ಜೈಲಿಗೆ ಹೋಗಿದ್ದಕ್ಕೆ ಖುಷಿ…. ಎಂದ ರೇಣುಕಾಚಾರ್ಯ

ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರ ಮಾಡ್ಲಿಲ್ಲ. ಲೂಟಿ ಮಾಡಲಿಲ್ಲ. ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ...

news

ನೂರಾರು ವರ್ಷದ ಆಲದ ಮರ ಬಿದ್ದದ್ದು ಯಾರ ಮೇಲೆ?

ಮಳೆಯ ಆರ್ಭಟಕ್ಕೆ ನೂರಾರು ವರ್ಷದ ಹಳೆಯದಾದ ಬೃಹತ್ ಆಲದ ಮರವೊಂದು ಉರುಳಿ ಬಿದ್ದಿದೆ.