ಜೆಮ್ ಶೆಡ್ ಪುರ : ವಿಧವಾ ಮಹಿಳೆಯೊಬ್ಬಳ ಮೇಲೆ ಒಂದೇ ಗ್ರಾಮದ 10 ಮಂದಿ ಸೇರಿ ಥಳಿಸಿದ ಘಟನೆ ಜಾರ್ಖಂಡ್ ನ ಸೆರೈಕೆಲಾ ಖಾರ್ಸವಾನ್ ಜಿಲ್ಲೆಯ ಘೆರಾಬೆರಾ ಗ್ರಾಮದಲ್ಲಿ ನಡೆದಿದೆ.