ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮನೆ ಆವರಣದಲ್ಲಿ ಜಿಲೆಟಿನ್ ಸ್ಪೋಟಕಗಳನ್ನು ತಂದಿಟ್ಟಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ದುಷ್ಕೃತ್ಯವೆಸಗಿದ್ದು ನಾವು ಎಂದು ಜೈಷ್ ಉಲ್ ಹಿಂದ್ ಸಂಘಟನೆ ಹೇಳಿಕೊಂಡಿದೆ.