ಚೆನ್ನೈ: ಜಯಲಲಿತಾ ಸಾವಿನ ನಿಗೂಢತೆಯನ್ನು ತನಿಖೆ ನಡೆಸಲು ನಿಯೋಜಿಸಿದ್ದ ತನಿಖಾಧಿಕಾರಿಗಳ ಮುಂದೆ ಶಶಿಕಲಾ ನಟರಾಜನ್ ಕೆಲವೊಂದು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ತಮ್ಮ ಪೊಯೆಸ್ ಗಾರ್ಡನ್ ನಿವಾಸದ ಶೌಚಾಲಯದಲ್ಲಿ ಜಯಲಲಿತಾ ಕುಸಿದು ಬಿದ್ದಿದ್ದರು. ತಕ್ಷಣ ಅವರು ನನ್ನ ಕೂಗಿದರು. ಅಲ್ಲಿಗೆ ಹೋದಾಗಲೂ ಆಸ್ಪತ್ರೆಗೆ ಹೋಗುವುದು ಬೇಡ ಎಂದೇ ಅವರು ಹೇಳಿದ್ದರು. ಆದರೆ ನಾನು ತಕ್ಷಣ ವೈದ್ಯರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ತರಲು ಹೇಳಿದೆ.ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಜಯಲಲಿತಾಗೆ