ಚೆನ್ನೈ: ಆರ್ ಕೆ ನಗರ ಉಪ ಚುನಾವಣೆಗೆ ಒಂದು ದಿನ ಮೊದಲು ಶಶಿಕಲಾ ನಟರಾಜನ್ ಆಪ್ತ ಟಿಟಿವಿ ದಿನಕರನ್ ಬಿಡುಗಡೆ ಮಾಡಿರುವ ಜಯಲಲಿತಾರ ಕೊನೆಯ ದಿನಗಳ ವಿಡಿಯೋ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಮೊದಲು ಅಪೋಲೋ ಆಸ್ಪತ್ರೆ ಜಯಲಲಿತಾಗೆ ಆಸ್ಪತ್ರೆಗೆ ಬರುವ ಎಚ್ಚರವಿರಲಿಲ್ಲ, ಅವರು ನಂತರವೂ ಕೋಮಾದಲ್ಲಿದ್ದರು ಎಂದು ಹೇಳಿಕೊಂಡಿತ್ತು. ಆದರೆ ಈ ವಿಡಿಯೋದಲ್ಲಿ ಜಯಲಲಿತಾ ಐಸಿಯುವಿನಲ್ಲಿ ಜ್ಯೂಸ್ ಕುಡಿಯುತ್ತಿದ್ದಾರೆ.ಅಂದರೆ ಆಸ್ಪತ್ರೆ ಹೇಳಿರುವುದಕ್ಕೂ ಈ ವಿಡಿಯೋದಲ್ಲಿರುವ ದೃಶ್ಯಗಳಿಗೂ