ಚೆನ್ನೈ: ಒಂದು ವೇಳೆ ಅಮೆರಿಕ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದರೆ ಮೊದಲಿಗೆ ಧನ್ಯವಾದಗಳನ್ನು ಅರ್ಪಿಸಬೇಕಾಗಿರುವುದು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರಿಗೆ ಎಂದು ಎಐಎಡಿಎಂಕೆ ಶಾಸಕ ಹೇಳಿದ್ದಾರೆ.