ನವದೆಹಲಿ : ಪೌರತ್ವ ಕಾಯ್ದೆ ವಿರೋಧಿಸುವ ರಾಹುಲ್ ಗಾಂಧಿ ಅದರ ಬಗ್ಗೆ 10 ಸಾಲುಗಳನ್ನು ಮಾತನಾಡಿ, ದೇಶದ ಜನರಿಗೆ ನೋವುಂಟು ಮಾಡುವ 2 ಸಾಲುಗಳನ್ನು ತೋರಿಸಲಿ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸವಾಲು ಹಾಕಿದ್ದಾರೆ.