ನವದೆಹಲಿ : ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟರ್ ಖಾತೆಯನ್ನು ಭಾನುವಾರ ಬೆಳಗ್ಗೆ ಹ್ಯಾಕ್ ಮಾಡಲಾಗಿದೆ.ಅಲ್ಲದೇ ಖಾತೆಯ ಹೆಸರನ್ನು ಐಸಿಜಿ ಓನ್ಸ್ ಇಂಡಿಯಾ ಎಂದು ಹ್ಯಾಕರ್ಸ್ ಬದಲಾಯಿಸಿದ್ದಾರೆ. ನಡ್ಡಾ ಅವರ ಟ್ವಿಟ್ಟರ್ ಖಾತೆಯಲ್ಲಿ ರಷ್ಯಾದ ಜನರೊಂದಿಗೆ ನಿಂತು ಸಹಾಯ ಮಾಡುವಂತೆ ಕೆಲವು ಪೋಸ್ಟ್ಗಳನ್ನು ಮಾಡಲಾಗಿದೆ.ಉಕ್ರೇನ್ ಸಹಾಯಕ್ಕಾಗಿ ಕ್ರಿಪ್ಟೋ ಕರೆನ್ಸಿ ದೇಣಿಗೆ ನೀಡುವಂತೆ ಹಿಂದಿಯಲ್ಲಿ ಕೆಲವು ಪೋಸ್ಟ್ ಮಾಡಿ ಕೇಳಲಾಗಿದೆ. ನಡ್ಡಾ ಅವರ ಟ್ವಿಟ್ಟರ್ ಖಾತೆಯನ್ನು ಮರಳಿ ಪಡೆದಿರುವುದರಿಂದ ಬಿಜೆಪಿ