ಬೆಕ್ಕು, ನಾಯಿ, ಮಂಗಗಳಿಗೆ ಚಡ್ಡಿ ಅಂಗಿ ಹಾಕುವುದನ್ನು ನೋಟಿರುತ್ತೀರ. ಆದರೆ ದೈತ್ಯ ಜೀವಿ ಆನೆ ಬಟ್ಟೆ ತೊಟ್ಟಿಕೊಂಡಿರುವುದನ್ನು ಎಂದಾದರೂ ನೋಡಿರುತ್ತೀರಾ? ಸರ್ಕಸ್ಗಳಲ್ಲಿ ನೀವಿದನ್ನು ಕಂಡಿರಲಿಕ್ಕೆ ಸಾಕು. ಆದರೆ ಮಥುರಾದಲ್ಲಿರುವ ವನ್ಯಜೀವಿ ಸಂರಕ್ಷಣಾಲಯದಲ್ಲಿ ಆನೆಗಳಿಗೂ ಪ್ಯಾಟ್, ಜಾಕೆಟ್ ತೊಡಿಸಲಾಗುತ್ತಿದೆ. ಆದರೆ ಇದು ಮೋಜಿಗಲ್ಲ. ಉತ್ತರ ಭಾರತವನ್ನು ಆವರಿಸಿರುವ ಭೀಕರ ಚಳಿಯ ಪರಿಣಾಮ ಇದು. ಹೌದು ಸಹಿಸಲಾಗದ ಚಳಿಯಿಂದ ರಕ್ಷಿಸಲು ಇಲ್ಲಿ ಆನೆಗಳಿಗೆ ಪ್ಯಾಂಟ್, ಜಾಕೆಟ್ ,ರಾತ್ರಿ ಉಡುಪುಗಳನ್ನು ತೊಡಿಸಲಾಗುತ್ತಿದೆ. ಜತೆಗೆ