ಚೆನ್ನೈ: ಒಂದು ವೇಳೆ ಅಗತ್ಯವಾದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ದ ಎಂದು ತಮಿಳು ಚಿತ್ರರಂಗದ ಮೆಗಾ ಸ್ಟಾರ್ ಕಮಲ್ಹಾಸನ್ ಹೇಳಿದ್ದಾರೆ.