ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಮಕ್ಕಲ್ ನಿಧಿ ಮಾಯಂ ನಾಯಕ ಕಮಲ್ ಹಾಸನ್ ಮುನ್ನಡೆ

ಚೆನ್ನೈ| pavithra| Last Modified ಭಾನುವಾರ, 2 ಮೇ 2021 (10:24 IST)
ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯ ಎಣಿಕೆ ಇಂದು ಪ್ರಾರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಇದೀಗ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಮಕ್ಕಲ್ ನಿಧಿ ಮಾಯಂ ನಾಯಕ ಕಮಲ್ ಹಾಸನ್ ಭಾರೀ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ನ ಮಯೂರ ಜಯಕುಮಾರ್ ನಂತರದ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ  ವನತಿ ಶ್ರೀನಿವಾಸನ್ ಮೂರನೇ ಸ್ಥಾನದಲ್ಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :