ತಮ್ಮ ಜನ್ಮದಿನದಂದೇ ಬಹುಭಾಷಾ ನಟ ಕಮಲ್ಹಾಸನ್ ಹೊಸ ಪಕ್ಷ ಘೋಷಿಸುವುದಾಗಿ ಹೇಳಿದ್ದಾರೆ. ಇಂದು ಅವರ ನಿವಾಸದಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಆವರು, ನವೆಂಬರ್ 7 ರಂದು ಹೊಸ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ. ಹೊಸ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೊಸ ರಾಜಕೀಯ ಪಕ್ಷಕ್ಕೆ ಸಲಹೆಗಳನ್ನು ನೀಡುವುದಾದಲ್ಲಿ ಸ್ವಾಗತಿಸುತ್ತೇನೆ. ಪಕ್ಷದ ನೀತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಕಮಲ್ಹಾಸನ್ ಇಂದು ಕರೆದ ಸಭೆಗೆ ಗಣ್ಯಾತಿಗಣ್ಯರು