ಚೆನ್ನೈ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಕೀಯ, ಸಿನಿಮಾ ನಾಯಕರು ತಮ್ಮ ನೆಚ್ಚಿನ ನಾಯಕರಿಗೆ ಶುಭ ಹಾರೈಸಿದ್ದಾರೆ. ನಟ ಕಮಲ್ ಹಾಸನ್ ಮಾತ್ರ ರಾಹುಲ್ ಗಾಂಧಿಯನ್ನು ಅಭಿನಂದಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಕಾಂಗ್ರೆಸ್ ನ್ನು ಸೋಲಿಸಿದರೂ ರಾಹುಲ್ ಗಾಂಧಿಯನ್ನು ಕಮಲ್ ಹಾಸನ್ ಅಭಿನಂದಿಸಿರುವುದು ವಿಶೇಷವಾಗಿದೆ.ಟ್ವಿಟರ್ ನಲ್ಲಿ ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಬೆನ್ನು ತಟ್ಟಿರುವ ಕಮಲ್ ಹಾಸನ್ ನಿಮ್ಮ ಸೀಟು ನಿಮ್ಮ ಸ್ಥಾನವನ್ನು