ನವದೆಹಲಿ: ರಾಫೆಲ್ ಡೀಲ್ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಗರಣ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಇದೀಗ ನಟ, ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.ಕಾಂಗ್ರೆಸ್ ಇಲ್ಲದ ಹಗರಣ ಸೃಷ್ಟಿಸುತ್ತಿದೆ ಎಂದು ರಾಫೆಲ್ ವಿಚಾರದಲ್ಲಿ ಕಿಡಿ ಕಾರುತ್ತಿರುವ ಬಿಜೆಪಿ ತಾನು ಅಮಾಯಕ ಎಂದಾದರೆ ತನಿಖೆ ನಡೆಸಲಿ. ಆಗ ಎಲ್ಲರಿಗೂ ಸತ್ಯ ಗೊತ್ತಾಗುತ್ತದಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.ತಾನು ತಪ್ಪು ಮಾಡಿಲ್ಲವೆಂದರೆ ಬಿಜೆಪಿಗೆ ಭಯ ಬೇಕಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಲಿ. ರಾಫೆಲ್ ಡೀಲ್