89ಚೆನ್ನೈ: ಕಾವೇರಿ ನದಿ ನಿರ್ವಹಣೆಗಾಗಿ ಜಲ ನಿರ್ವಹಣಾ ಮಂಡಳಿ ರಚನೆಯಾಗಬೇಕೆಂದು ಒತ್ತಾಯಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್ ಕೈ ಜೋಡಿಸಿದ್ದಾರೆ.ಕರ್ನಾಟಕ ಜಲ ಮಂಡಳಿ ರಚನೆಯಾಗಬಾರದೆಂದು ಒತ್ತಾಯಿಸುತ್ತಿದ್ದರೆ ಅತ್ತ ತಮಿಳು ನಾಡು ರಚನೆಯಾಗಬೇಕೆಂದು ಪಟ್ಟು ಹಿಡಿದಿದೆ. ಈ ಸಂಬಂಧ ಮೊನ್ನೆಯಷ್ಟೇ ತಮಿಳುನಾಡು ಬಂದ್ ಆಚರಿಸಲಾಗಿತ್ತು. ಏಪ್ರಿಲ್ 12 ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆಕೊಟ್ಟಿದ್ದಾರೆ.ವಿಶೇಷವೆಂದರೆ ತಮಿಳುನಾಡು ಹೋರಾಟಕ್ಕೆ ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು