ಚೆನ್ನೈ: ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ನೋಟು ನಿಷೇಧ ಮಾಡಿ ಘೋಷಣೆ ಮಾಡಿದಾಗ ಅದನ್ನುಬೆಂಬಲಿಸಿ ಟ್ವೀಟ್ ಮಾಡಿದ್ದ ನಟ ಕಮಲ್ ಹಾಸನ್ ಇದೀಗ ಅದನ್ನು ತಪ್ಪು ಎಂದು ಒಪ್ಪಿಕೊಂಡರೆ ಸಲಾಮ್ ಮಾಡುವುದಾಗಿ ಹೇಳಿದ್ದಾರೆ.