ನವದೆಹಲಿ : ಬ್ರಿಟನ್ ಸಂಸತ್ತಿನ ಸರ್ವಪಕ್ಷೀಯ ಸಂಸದರ ಸಮೂಹ(ಎಪಿಪಿಜಿ)ದ ಸದಸ್ಯರು ಕಾಶ್ಮೀರ ವಿಚಾರವಾಗಿ ಅಲ್ಲಿನ ಸಂಸತ್ನಲ್ಲಿ ಚರ್ಚೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಕಾಶ್ಮೀರದಲ್ಲಿ ಮಾನವ ಹಕ್ಕು’ ಎನ್ನುವ ನಿರ್ಣಯವೊಂದರ ಕುರಿತು ಬ್ರಿಟನ್ ಸಂಸತ್ನಲ್ಲಿ ಚರ್ಚೆ ನಡೆದಿತ್ತು. Photo Courtesy: Google ಅಲ್ಲದೇ, ಬ್ರಿಟನ್ನಲ್ಲಿನ ಪಾಕ್ ಮೂಲದ ಸಂಸದ ನಾಝ್ ಶಾ ಸೇರಿದಂತೆ ಹಲವರು ಕಾಶ್ಮೀರದ ವಿಚಾರದಲ್ಲಿ ಮೂಗುತೂರಿಸಿದ್ದಲ್ಲದೇ, ಪ್ರಧಾನಿ ನರೇಂದ್ರ ಮೋದಿ