ಹೈದರಾಬಾದ್ : ದೇಶದ ಗಮನ ಸೆಳೆದಿದ್ದ ತೆಲಂಗಾಣದ ಮುನುಗೋಡೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಟಿಆರ್ಎಸ್ ಜಯ ಸಾಧಿಸಿದೆ.