ತಿರುವನಂತಪುರಂ: ಕೊರೋನಾ ಪ್ರಕರಣಗಳು ಕಡಿಮೆಯಾಗದ ಹಿನ್ನಲೆಯಲ್ಲಿ ಕೇರಳ ಸರ್ಕಾರ ಮತ್ತೆ ಲಾಕ್ ಡೌನ್ ನಡೆಸಲು ತೀರ್ಮಾನಿಸಿದೆ.ವಾರಂತ್ಯದಲ್ಲಿ ಅಂದರೆ ಜುಲೈ 17 ಮತ್ತು 18 ರಂದು ರಾಜ್ಯ ಸಂಪೂರ್ಣವಾಗಿ ಲಾಕ್ ಆಗಲಿದೆ. ಕಳೆದ ಏಳು ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಪರಿಗಣಿಸಿ ಈ ತೀರ್ಮಾನಕ್ಕೆ ಬರಲಾಗಿದೆ.ನಿನ್ನೆ ಹೊಸದಾಗಿ ಗೈಡ್ ಲೈನ್ ಹೊರತಂದಿರುವ ಸರ್ಕಾರ ವಾರದ ಐದು ದಿನಗಳಲ್ಲಿ ಮಾತ್ರ ಬ್ಯಾಂಕ್ ಕಾರ್ಯಾಚರಣೆಗೆ ಅವಕಾಶ ನೀಡಿದೆ. ಈ ದಿನಗಳಂದು ರಾತ್ರಿ 8 ಗಂಟೆಯವರೆಗೆ