ತಿರುವನಂತಪುರಂ: ಮಹಿಳೆಯರು ಒಂದು ವೇಳೆ ನಿಜವಾಗಿಯೂ ಶೀಲ ಕಳೆದುಕೊಂಡರೆ ಮತ್ತೆ ಬದುಕಿರಲ್ಲ! ಹೀಗಂತ ಕೇರಳ ಕಾಂಗ್ರೆಸ್ ನಾಯಕ ಮುಲ್ಲಪಳ್ಳಿ ರಾಮಚಂದ್ರನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಹಿಳೆಯರೊಬ್ಬರು ಕಾಂಗ್ರೆಸ್ ನಾಯಕರೊಬ್ಬರ ಮೇಲೆ ಮಾನಭಂಗ ಮಾಡಿದ ಆರೋಪ ಮಾಡಿದ್ದಾಳೆ. ಈ ಸಂಬಂಧ ಪ್ರತಿಕ್ರಿಯಿಸಿರುವಾಗ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ನಾಯಕ ರಾಮಚಂದ್ರನ್ ಮಹಿಳೆ ನಿಜವಾಗಿ ಶೀಲ ಕಳೆದುಕೊಂಡಿದ್ದರೆ ಮತ್ತೆ ಬದುಕಿರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿರುದ್ಧ