ಮಲಪ್ಪುರಂ: ಕೇರಳದ ಮಲಪ್ಪುರದಲ್ಲಿ ಹಸಿದು ಬಂದ ಆನೆಯೊಂದಕ್ಕೆ ಸ್ಪೋಟಕ ತುಂಬಿದ ಪೈನಾಪಲ್ ನೀಡಿ ಹತ್ಯೆ ಮಾಡಿದ ಕ್ರೂರಿಗಳ ವಿರುದ್ಧ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಧ್ವನಿಯೆತ್ತಿದ್ದಾರೆ.ನಟಿ ಅನುಷ್ಕಾ ಶರ್ಮಾ, ಜಾನ್ ಅಬ್ರಹಾಂ, ವಿರಾಟ್ ಕೊಹ್ಲಿ, ರಶ್ಮಿಕಾ ಮಂದಣ್ಣ ಸೇರಿದಂತೆ ಬಾಲಿವುಡ್, ಸ್ಯಾಂಡಲ್ ವುಡ್ ನಟ-ನಟಿಯರು ಈ ಕ್ರೂರ ಹತ್ಯೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೇರಳ ಸಿಎಂ ಪಿಣರಾಯ್ ವಿಜಯನ್ ಅವರಿಗೆ ಟ್ಯಾಗ್ ಮಾಡಿ ಸುದೀರ್ಘ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದು,