ಕೇರಳ, ಮಧ್ಯಪ್ರದೇಶ ರಾಜ್ಯಗಳೂ ಲಾಕ್

ನವದೆಹಲಿ| Krishnaveni K| Last Modified ಶುಕ್ರವಾರ, 7 ಮೇ 2021 (10:29 IST)
ನವದೆಹಲಿ: ಕೊರೋನಾ ನಿಯಂತ್ರಿಸಲು ಕೇರಳ, ಮಧ‍್ಯಪ್ರದೇಶ ರಾಜ್ಯಗಳೂ ಲಾಕ್ ಡೌನ್ ಮೊರೆ ಹೋಗಿದೆ. ನಾಳೆಯಿಂದ ಲಾಕ್ ಡೌನ್ ಜಾರಿಗೊಳಿಸಿದೆ.

 
ಕೇರಳದಲ್ಲಿ ನಿನ್ನೆ ಮತ್ತು ಇಂದು ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಬಿಡುವು ಕೊಡಲಾಗಿದೆ. ನಾಳೆಯಿಂದ ಕಠಿಣ ಮೇ 16 ರವರೆಗೆ ಕಠಿಣ ಲಾಕ್ ಡೌನ್ ಜಾರಿಯಾಗಲಿದೆ.
 
ಅತ್ತ ಮಧ‍್ಯಪ್ರದೇಶದಲ್ಲೂ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದಾರೆ. ಮೇ 15 ರವರೆಗೂ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಇದರಲ್ಲಿ ಇನ್ನಷ್ಟು ಓದಿ :