ತಿರುವನಂತಪುರಂ : ಆಸ್ತಿ ವಿಚಾರವಾಗಿ ಅಣ್ಣ ತಮ್ಮ ಇಬ್ಬರು ಜಗಳವಾಡಿಕೊಂಡಿದ್ದಾರೆ. ಕೊನೆಗೆ ಆಸ್ತಿ ಆಸೆಗೆ ಬಿದ್ದ ತಮ್ಮ ಸಹೋದರನನ್ನೇ ಕೊಂದು ಹಾಕಿರುವ ಘಟನೆ ನಡೆದಿದೆ.ರಂಜು ಕುರಿಯನ್(55) ಮೃತ. ಜಾರ್ಜ್ ಕುರಿಯನ್ ಬಂಧಿತ ಆರೋಪಿಯಾಗಿದ್ದಾನೆ. ಈತ ಆಸ್ತಿಗಾಗಿ ಒಡಹುಟ್ಟಿದ ಅಣ್ಣನನ್ನು ಗುಂಡಿಕ್ಕಿ ಕೊಂದು ಹಾಕಿದ್ದಾನೆ. ಈ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.ಜಾರ್ಜ್, ರಂಜು ಇಬ್ಬರು ಸಹೋದರರಾಗಿದ್ದಾರೆ. ಇಬ್ಬರು ಆಸ್ತಿ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಜಾರ್ಜ್ ಕೋಪಗೊಂಡು ರಂದು ಮೇಲೆ ಗುಂಡು ಹಾರಿಸಿದ್ದಾನೆ.ಈ