ಪುದುಚೇರಿ: ಕಿರಣ್ ಬೇಡಿ ಎಂದರೆ ದೇಶ ಕಂಡ ಪ್ರಥಮ ಸಾಹಸಿ ಪೊಲೀಸ್ ಅಧಿಕಾರಿ. ಇದೀಗ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿರುವ 68 ವರ್ಷದ ಕಿರಣ್ ಬೇಡಿ ತಮ್ಮ ಹಳೆಯ ಝಲಕ್ ತೋರಿಸಿದ್ದಾರೆ. ಪುದುಚೇರಿಯಲ್ಲಿ ಸರ್ಕಾರಿ ಆಸ್ಪತ್ರೆಯೊಂದರ ಪರಿಶೀಲನೆಗೆ ಅಧಿಕಾರಿಗಳ ಜತೆಗೆ ಆಗಮಿಸಿದ್ದ ಕಿರಣ್ ಬೇಡಿ, ಅಲ್ಲಿ ಬೀಗ ಕಳೆದು ಹೋಗಿದ್ದ ಕಾರಣ ನೇರ ದ್ವಾರದಿಂದ ಪ್ರವೇಶಿಸಲಾಗಲಿಲ್ಲ. ಹೀಗಾಗಿ 3.5 ಅಡಿ ಎತ್ತರದ ಗೋಡೆಯನ್ನು ಎಲ್ಲರೂ ನೋಡುತ್ತಿದ್ದ ಹಾಗೆ ಕಿರಣ್