ಅಸ್ಸಾಂ: ಒಬ್ಬೊಬ್ಬರೇ ನಕಲಿ ಬಾಬಾಗಳ ಅಸಲಿ ಬಣ್ಣ ಇದೀಗ ಬಯಲಾಗುತ್ತಿದೆ. ಅಸ್ಸಾಂನಲ್ಲೊಬ್ಬ ಕಿಸ್ ಮಾಡಿ ರೋಗ ಗುಣಪಡಿಸುತ್ತೇನೆಂದು ಸ್ವಯಂ ಘೋಷಿತ ದೇವ ಮಾನವನಂತೆ ಮೆರೆಯುತ್ತಿದ್ದ ಖದೀಮ ಇದೀಗ ಕಂಬಿ ಎಣಿಸುತ್ತಿದ್ದಾನೆ.ರಾಮ್ ಪ್ರಕಾಶ್ ಚೌಹಾನ್ ಅಲಿಯಾಸ್ ಚಮತ್ಕಾರಿ ಬಾಬಾ ತಾನು ಮಹಿಳೆಯರ ಸಮಸ್ಯೆ ಬಗೆ ಹರಿಸುವುದಾಗಿ ಸೋಗು ಹಾಕಿ ಅವರನ್ನು ತಬ್ಬಿ, ಮುತ್ತು ಕೊಡುತ್ತಿದ್ದ. ಇದು ಚಮತ್ಕಾರಿ ಚುಂಬನ ಎಂದೂ ನಂಬಿಸುತ್ತಿದ್ದ.ತನಗೆ ಭಗವಾನ್ ವಿಷ್ಣುವಿನ ಪ್ರೇರಣೆಯಿಂದ ಈ ಶಕ್ತಿ ಪ್ರಾಪ್ತಿಯಾಗಿದೆ ಎಂದು