ನವದೆಹಲಿ: ಕೇಂದ್ರ ಮತ್ತು ಟ್ವಿಟರ್ ನಡುವಿನ ತಿಕ್ಕಾಟದ ಲಾಭವಾಗಿರುವುದು ಬೆಂಗಳೂರು ಮೂಲದ ‘ಕೂ’ ಸಂಸ್ಥೆಗೆ. ಈ ಸ್ವದೇಶೀ ಸಾಮಾಜಿಕ ಜಾಲತಾಣಕ್ಕೆ ಈಗ ಜನಪ್ರಿಯತೆ ಹೆಚ್ಚಿದೆ.