ನವದೆಹಲಿ : ಕೊರೊನಾ ಸೋಂಕಿನಿಂದ ಭಯಗೊಂಡಿರುವ ಜನ ಯಾವುದೇ ಜ್ವರ ಬಂದ ಕೂಡಲೇ ಡೋಲಾ 650 ಮಾತ್ರೆಯನ್ನು ಪಡೆಯುತ್ತಿದ್ದಾರೆ. ಪರಿಣಾಮ ದೇಶದಲ್ಲಿ ಕೊರೊನಾ ಕಾಲದಲ್ಲಿ ಡೋಲಾ 650 ಮಾತ್ರೆಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಎರಡೇ ವರ್ಷದಲ್ಲಿ ಭಾರತದಲ್ಲಿ 358 ಕೋಟಿ ಡೋಲಾ 650 ಮಾತ್ರೆ ಮಾರಾಟವಾಗಿದೆ. 2020ರ ಬಳಿಕ ಭಾರತದಲ್ಲಿ ಏಕಾಏಕಿ ಜ್ವರ ವಿರುದ್ಧ ಔಷಧವಾದ ಡೋಲಾ 650 ಮಾತ್ರೆಗಳು ಬರೋಬ್ಬರಿ 350 ಕೋಟಿಗೂ ಹೆಚ್ಚು ಮಾರಾಟ ಆಗಿವೆ