ತಿರುಪತಿ : ಬರೋಬ್ಬರಿ ಒಂದು ಲಕ್ಷ ಲಾಡು ಪ್ರಸಾದವನ್ನು ತಿರುಪತಿಯಿಂದ ಅಯೋಧ್ಯೆಗೆ ಕಳುಹಿಸಿ ಕೊಡಲಾಗಿದ್ದು, ಈಗಾಗಲೇ ಸಿದ್ದಗೊಂಡಿರುವ ತಾಜಾ ಲಾಡುಗಳನ್ನು ಟ್ರಕ್ ಗಳಲ್ಲಿ ರವಾನಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಭಕ್ತಾದಿಗಳಿಗೆ ವಿತರಿಸಲು ತಿರುಪತಿ ತಿರುಮಲ ದೇವಾಲಯ ಟ್ರಸ್ಟ್ ಈ ಕಾರ್ಯಕ್ಕೆ ಮುಂದಾಗಿದೆ.