ಪಾಟ್ನಾ: ಬಿಹಾರದಲ್ಲಿ ದೋಸ್ತಿ ಸರ್ಕಾರ ನಡೆಸುತ್ತಿರುವ ಆರ್ ಜೆಡಿ ಪಕ್ಷದ ಲಾಲೂ ಪ್ರಸಾದ್ ಯಾದವ್ ಮತ್ತು ಜೆಡಿಯು ವರಿಷ್ಠ ಹಾಗೂ ಸಿಎಂ ನಿತೀಶ್ ಕುಮಾರ್ ನಡುವಿನ ದೋಸ್ತಿಯಲ್ಲಿ ಬಿರುಕು ದಿನೇ ದಿನೇ ಹೆಚ್ಚುತ್ತಿದೆ.ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಗೆ ಜೆಡಿಯು ಬಿಜೆಪಿಗೆ ಬೆಂಬಲ ಘೋಷಿಸುವುದರೊಂದಿಗೆ ಇವರಿಬ್ಬರ ನಡುವೆ ಅಸಮಾಧಾನ ಹುಟ್ಟಿಕೊಂಡಿತ್ತು. ಲಾಲೂ ಬಹಿರಂಗವಾಗಿಯೇ ನಿತೀಶ್ ರನ್ನು ಈ ವಿಚಾರದಲ್ಲಿ ಟೀಕಿಸಿದ್ದರು. ಇದೀಗ ಲಾಲೂ ಪ್ರಸಾದ್ ಯಾದವ್ ನಡೆಸಲುದ್ದೇಶಿಸಿರುವ ಬಿಜೆಪಿ ಹಠಾವೋ ಸಮಾವೇಶಕ್ಕೆ ಹಾಜರಾಗದಿರಲು