ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ಡೀ ದೇವಿ ತಮ್ಮ ಪುತ್ರ ರತ್ನರಿಬ್ಬರಿಗೆ ಮದುವೆ ಮಾಡಿಸಲು ಹೊರಟಿದ್ದಾರೆ. ಆದರೆ ಅವರಿಗೆ ಎಂತಹ ಹುಡುಗಿ ಬೇಕು ಎನ್ನುವುದರ ಪಟ್ಟಿ ಮಾಡಿದ್ದಾರೆ ನೋಡಿ. ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಪ್ರತಾಪ್ ಯಾದವ್ ಲಾಲೂ ಪತ್ರರು. ಕೆಲ ದಿನಗಳ ಹಿಂದೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದಿತ್ತು. ಇದೀಗ ಅಮ್ಮನಿಗೆ ತನ್ನ ಪುತ್ರ ರತ್ನರಿಗೆ ಕನ್ಯೆ