ಭಾರತ ದೇಶ ಸಹೋದರತ್ವ, ಸಹಭಾಳ್ವೆ, ಜಾತ್ಯಾತೀತ ಮನೋಭಾವನೆ, ತ್ಯಾಗ ಬಲಿದಾನಗಳಿಗೆ ಹೆಸರುವಾಸಿಯಾಗಿದೆ. ಇವೆಲ್ಲವು ಬಿಜೆಪಿಯವರಿಗೆ ಅರ್ಥವಾಗದ ಸಂಗತಿಗಳಾಗಿವೆ. ಬಿಜೆಪಿಯವರ ಸ್ವಾರ್ಥ ನಡೆಗೆ ಅಧಿಕಾರ ನೀಡಲು ಮತದಾರರು ಯಾವತ್ತು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ ಸಹೋದರ ಸಹೋದರರ ಮಧ್ಯೆ ವಿಷಬೀಜ ಬಿತ್ತುವ ಪೃವೃತ್ತಿ ಹೊಂದಿದವರಾಗಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಜನತೆ ಎಚ್ಚರವಾಗಿರಬೇಕು ಎಂದು ಕರೆ ನೀಡಿದರು.ಬಿಜೆಪಿ ನಾಯಕರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅದಿಕಾರ