ದೇಶದ ಜನತೆ ದೀಪಾವಳಿ ಹಬ್ಬದಂದು ಭಾರತೀಯ ಸೇನೆಯನ್ನು ಸ್ಮರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಧೈರ್ಯ, ಅಪ್ರತಿಮ ಸಾಹಸಗಳಿಂದ ನಮ್ಮ ದೇಶವನ್ನು ಸದಾ ರಕ್ಷಿಸುತ್ತಿರುವ ಭಾರತೀಯ ಸೇನೆಗೆ ದೀಪಾವಳಿ ಹಬ್ಬದಂದು ನೆನಪಿಸುವುದು ಸಾರ್ಥಕತೆಯನ್ನು ತರುತ್ತದೆ ಜೈ ಹಿಂದ್ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ನಾನು ಈಗಾಗಲೇ ದೀಪಾವಳಿ ಹಬ್ಬದ ಸಂದೇಶವನ್ನು ಭಾರತೀಯ ಸೈನಿಕರಿಗೆ ಕಳುಹಿಸಿದ್ದು, ನನ್ನ ಬೆಂಬಲಿಗರು ಕೂಡಾ ನರೇಂದ್ರ ಮೋದಿ ಆಪ್ಸ್