ಕಾಶ್ಮಿರ : ಕಾಶ್ಮಿರದಲ್ಲಿನ ಜೀವನ ನಾಜಿ ಅಡಳಿತಾವದಿಗಿಂತ ಕೆಟ್ಟದಾಗಿದೆ ಎಂದು ಶ್ರೀನಗರದ ಪಿಡಿಪಿ ಸಂಸದ ತಾರೀಕ್ ಕರ್ರಾ ತಮ್ಮದೇ ಪಕ್ಷದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.