ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಬೇಕೆಂದು ಸರ್ಕಾರ ಕೆಲವು ದಿನಗಳ ಹಿಂದೆಯೇ ಆದೇಶಿಸಿತ್ತು. ಫೆಬ್ರವರಿ 2018 ರೊಳಗಾಗಿ ಆಧಾರ್ ಲಿಂಕ್ ಮಾಡಿಸದ ಮೊಬೈಲ್ ಸಂಖ್ಯೆ ರದ್ದಾಗುವ ಸಂಭವವಿದೆ ಎಂದು ಕೆಲವು ಮೂಲಗಳು ತಿಳಿಸಿವೆ.ಈಗಾಗಲೇ ಹೆಚ್ಚಿನವರಿಗೆ ಈ ಕುರಿತು ಟೆಲಿಕಾಂ ಕಂಪನಿಗಳು ಆಧಾರ್ ಲಿಂಕ್ ಮಾಡಿಸುವಂತೆ ಸಂದೇಶ ಕಳುಹಿಸುತ್ತಿದೆ. ಆದರೆ ಕೆಲವರ ಮೊಬೈಲ್ ಸಂಖ್ಯೆಗೆ ಈ ಸಂದೇಶ ಬಂದಿಲ್ಲದೇ ಇರಬಹುದು.ಹಾಗಂತ ಸುಮ್ಮನೇ ಇರಬೇಡಿ. ತಕ್ಷಣ ನಿಮ್ಮ ಹತ್ತಿರದ ರೀಟೈಲ್ ಅಂಗಡಿಗಳಿಗೆ