ಪಾಟ್ನಾ: ಒಂದು ವೇಳೆ ಭಾರತ, ಚೀನಾದೊಂದಿಗೆ ಸ್ಪರ್ಧಿಸಲು ನಿಜವಾದ ಆಸಕ್ತಿ ಹೊಂದಿದ್ದಲ್ಲಿ ದೇಶಾದ್ಯಂತ ಮದ್ಯ ನಿಷೇಧ ಘೋಷಿಸಲಿ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.